Translations:Policy:Terms of Use/Phabricator/5/kn

ಶಿಷ್ಟಾಚಾರ': ದೋಷ ವರದಿಗಳು ಮತ್ತು ವೈಶಿಷ್ಟ್ಯದ ವಿನಂತಿಗಳನ್ನು ನಿರ್ವಹಿಸಲು ಫ್ಯಾಬ್ರಿಕೇಟರ್ ಉತ್ಪಾದಕ ಮತ್ತು ಸಹಯೋಗದ ವಾತಾವರಣವಾಗಿದೆ ಎಂದು ಖಚಿತಪಡಿಸಿಕೊಳ್ಳಲು ನೀವು ಮಾರ್ಗಸೂಚಿಗಳನ್ನು ಅನುಸರಿಸುವ ನಿರೀಕ್ಷೆಯಿದೆ.